flea-pit ಹ್ಲೇಪಿಟ್‍
ನಾಮವಾಚಕ

(ಅಶಿಷ್ಟ) ಸಂತೆ; ಚಿಗಟ ಮೊದಲಾದ ಕ್ರಿಮಿಕೀಟ ತುಂಬಿದೆಯೆಂದು ಹೇಳುವ, ಜನರು ಹೆಚ್ಚಾಗಿ ಸೇರುವ ಯಾವುದೇ ಸಂದಣಿ, ಉದಾಹರಣೆಗೆ ಸಿನಿಮಾ.