flea-bitten ಹ್ಲೀಬಿಟ್ನ್‍
ಗುಣವಾಚಕ
  1. ಚಿಗಟ ಕಡಿದ.
  2. ಚಿಗಟಗಳ ಕಾಟ ಹೆಚ್ಚಾಗಿರುವ.
  3. (ಕುದುರೆ ಮೊದಲಾದವುಗಳ ಬಣ್ಣದ ವಿಷಯದಲ್ಲಿ) ಚಿಗಟದ ಚುಕ್ಕೆಗಳಿರುವ; ತಿಳಿಬಣ್ಣದ ಮೈಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಕೆಂಪು, ಕಂದು, ಯಾ ಕಪ್ಪು ಚುಕ್ಕೆಗಳು ಇರುವ.