flea-bite ಹ್ಲೀಬೈಟ್‍
ನಾಮವಾಚಕ
  1. ಚಿಗಟದ ಕಡಿತ.
  2. (ರೂಪಕವಾಗಿ) ಅಲ್ಪ ತೊಂದರೆ ಯಾ ಖರ್ಚು.
  3. ಕೇವಲ ಅಲ್ಪವಾದದ್ದು.
  4. ಚಿಗಟದ ಚುಕ್ಕೆ; ಪ್ರಾಣಿಯ ಮೈಬಣ್ಣದಲ್ಲಿ ಕಾಣಬರುವ ಸಣ್ಣ ನಸುಕೆಂಪು, ಕಂದು ಯಾ ಕಪ್ಪು ಚುಕ್ಕೆ.