flay ಹ್ಲೇ
ಸಕರ್ಮಕ ಕ್ರಿಯಾಪದ
  1. ಚರ್ಮ, ಚಕ್ಕಡ, ಚಮಡ, ತೊಗಲು – ಸುಲಿ.
  2. (ರೂಪಕವಾಗಿ) ಕಟುವಾಗಿ ಟೀಕಿಸು; ಉಗ್ರವಾಗಿ ಖಂಡಿಸು.
  3. (ಪ್ರಾಚೀನ ಪ್ರಯೋಗ) (ವ್ಯಕ್ತಿಯನ್ನು) ಕೊಳ್ಳೆಹೊಡೆ; ಸುಲಿ; ದರೋಡೆಮಾಡು; ಲೂಟಿಮಾಡು; ಸುಲಿಗೆ ಮಾಡು.
  4. (ಚರ್ಮ, ತೊಗಟೆ, ಸಿಪ್ಪೆ) ಎಡೆ; ಸುಲಿದುಹಾಕು; ಸಿಗಿದುಹಾಕು.
  5. ಹುಲ್ಲಿನ ತೆಂಡೆಯನ್ನು ಹೆರೆದು, ಸಮಮಾಡು.