flaxen ಹ್ಲಾಕ್ಸನ್‍
ಗುಣವಾಚಕ
  1. ಅಗಸೆನಾರಿನ.
  2. (ಕೂದಲಿನ ವಿಷಯದಲ್ಲಿ) ನಯಮಾಡಿದ ಅಗಸೆನಾರಿನ ಬಣ್ಣದ ಮಾಸಲು ಹಳದಿಮಿಶ್ರಿತ ಕಂದುಬಣ್ಣದ.