flax-lily ಹ್ಲಾಕ್ಸ್‍ಲಿಲಿ
ನಾಮವಾಚಕ

ಅಗಸೆ ಲಿಲಿ; ಹಾರ್ಮಿಯಮ್‍ ಕುಲದ, ನ್ಯೂಸಿಲಂಡಿನಲ್ಲಿ ಬೆಳೆಯುವ, ಲಿಲಿ ಯಾ ನೈದಿಲೆ ಕುಟುಂಬದ, ಬೆಲೆಬಾಳುವ ನಾರನ್ನು ಕೊಡುವ ಗಿಡ.