flax ಹ್ಲಾಕ್ಸ್‍
ನಾಮವಾಚಕ
  1. ಸೀಮೆ ಅಗಸೆ; ಅಗಸೆ ಬಳಗದ, ಲಿನಮ್‍ ಕುಲದ, ನಾರಿಗಾಗಿ ಬೆಳೆಸುವ, ನೀಲಿಹೂವಿನ, ಒಂದು ಬಗೆಯ ಗಿಡ.
  2. ಈ ಬಳಗದ ಇತರ ಜಾತಿಯ ಗಿಡಗಳು, ಉದಾಹರಣೆಗೆ dwarf flax, toad flax, ಮೊದಲಾದವು.
  3. (ಎಕ್ಕಿದ ಯಾ ಎಕ್ಕದಿರುವ) ಅಗಸೆನಾರು.
  4. ಅಗಸೆನಾರಿನ ಬಟ್ಟೆ.
  5. (ಪ್ರಾಚೀನ ಪ್ರಯೋಗ) ನಾರು ಬಟ್ಟೆ; ಲಿನನ್‍ ಬಟ್ಟೆ.
ಪದಗುಚ್ಛ

New Zealand flax = flax-lily.