flawlessly ಹ್ಲಾಲಿಸ್‍ಲಿ
ಕ್ರಿಯಾವಿಶೇಷಣ
  1. ಬಿರುಕು, ಒಡಕು, ಹರಕು – ಇಲ್ಲದೆ.
  2. ಕೊರತೆ ಇಲ್ಲದೆ; ಕುಂದಿಲ್ಲದೆ; ಅನ್ಯೂನವಾಗಿ; ಲೋಪವಿಲ್ಲದೆ.
  3. ತಪ್ಪಿಲ್ಲದೆ; ಐಬಿಲ್ಲದೆ; ದೋಷರಹಿತವಾಗಿ; ನಿಷ್ಕಳಂಕವಾಗಿ.
  4. (ನ್ಯಾಯಶಾಸ್ತ್ರ) (ದಸ್ತಾವೇಜಿನಲ್ಲಿ ಅದನ್ನು ಕಾನೂನು ದೃಷ್ಟಿಯಿಂದ) ನಿರ್ದುಷ್ಟವಾಗಿ; ಲೋಪದೋಷಗಳಿಲ್ಲದೆ; ನಿಷ್ಪ್ರಯೋಜಕಗೊಳಿಸುವಂಥ ದೋಷ, ಸಾಕ್ಷ್ಯ, ಮೊದಲಾದವು ಇಲ್ಲದಂತೆ.