flawless ಹ್ಲಾಲಿಸ್‍
ಗುಣವಾಚಕ
  1. ನಿರ್ಭಿನ್ನ; ಬಿರುಕು, ಒಡಕು, ಯಾ ಹರಕು – ಇಲ್ಲದ.
  2. ಕೊರತೆಯಿಲ್ಲದ; ಕುಂದಿಲ್ಲದ; ಅನ್ಯೂನ; ಲೋಪವಿಲ್ಲದ; ನಿರ್ದುಷ್ಟ; ತಪ್ಪಿಲ್ಲದ; ಐಬಿಲ್ಲದ; ದೋಷರಹಿತ; ನಿಷ್ಕಳಂಕ.
  3. (ನ್ಯಾಯಶಾಸ್ತ್ರ) ನಿರ್ದುಷ್ಟ; ಲೋಪದೋಷಗಳಿಲ್ಲದ; (ದಸ್ತಾವೇಜು, ಸಾಕ್ಷ್ಯ, ಮೊದಲಾದವುಗಳಲ್ಲಿ ಅವನ್ನು ಕಾನೂನಿನ ದೃಷ್ಟಿಯಿಂದ ನಿಷ್ಪ್ರಯೋಜಕಗೊಳಿಸುವಂಥ) ಲೋಪ, ದೋಷ, ಮೊದಲಾದವು ಇಲ್ಲದ.