flavourless ಹ್ಲೇವರ್‍ಲಿಸ್‍
ಗುಣವಾಚಕ
  1. (ಆಹಾರದ ವಿಷಯದಲ್ಲಿ) ರುಚಿರಹಿತ; ರುಚಿಯಿಲ್ಲದ; ಸವಿಯಿಲ್ಲದ; ವಾಸನೆಯಾಗಲಿ ರುಚಿಯಾಗಲಿ – ಇಲ್ಲದ.
  2. (ರೂಪಕವಾಗಿ) ಸವಿಯಿಲ್ಲದ; ಮಾಧುರ್ಯವಿಲ್ಲದ; ನೀರಸ; ಸಪ್ಪೆಯಾದ; ವಿಶಿಷ್ಟ ಗುಣ ಇಲ್ಲದ: flavourless platitudes ನೀರಸ ಚರ್ವಿತಚರ್ವಣಗಳು.