flavouring ಹ್ಲೇವರಿಂಗ್‍
ನಾಮವಾಚಕ
  1. ವಾಸನೆಕಟ್ಟುವುದು; ಸುವಾಸನೆ ಮತ್ತು ರುಚಿ ಕಟ್ಟುವುದು, ಕೊಡುವುದು; ಸವಿ, ಮಾಧುರ್ಯ ಉಂಟು ಮಾಡುವುದು.
  2. (ಆಹಾರ, ಪಾನೀಯಗಳ) ರುಚಿಕಾರಕ; ಸುವಾಸನೆ ಮತ್ತು ರುಚಿ ಕೊಡುವ ಪದಾರ್ಥ.