flavorous ಹ್ಲೇವರಸ್‍
ಗುಣವಾಚಕ
  1. ಸ್ವಾದು ಪರಿಮಳದ; ವಾಸನೆ, ರುಚಿ ಎರಡಕ್ಕೂ ತೃಪ್ತಿ ಉಂಟು ಮಾಡುವ.
  2. (ರೂಪಕವಾಗಿ ಸಹ) ರುಚಿ, ರಸ, ಸವಿ, ಮಾಧುರ್ಯ, ಯಾ ಸೊಗಸು ಉಳ್ಳ ಯಾ ತುಂಬಿದ: they found something unusually flavorous in this gossip ಈ ಬೀದಿಮಾತಿನಲ್ಲಿ ಅವರಿಗೆ ಎಲ್ಲೂ ಇಲ್ಲದ ಒಂದು ಸವಿ ಕಾಣಿಸಿತು.