flavoprotein ಹ್ಲೇವೋಪ್ರೋಟಿನ್‍
ನಾಮವಾಚಕ

(ಜೀವವಿಜ್ಞಾನ) ಹ್ಲೇವೋಪ್ರೋಟೀನು; ಜೈವಿಕ ಉತ್ಕರ್ಷಣವನ್ನು ಆಗಗೊಳಿಸುವ ಒಂದು ವರ್ಗದ ಸಂಕೀರ್ಣ ಎಂಜೈಮುಗಳು.