flavine ಹ್ಲೇವೀನ್‍
ನಾಮವಾಚಕ
  1. (ರಸಾಯನವಿಜ್ಞಾನ) ಹ್ಲೇವೀನ್‍:
    1. ರಂಗಾರೆ ಓಕ್‍ ಮರದಿಂದ ತೆಗೆಯುವ ಹಳದಿ ರಂಗು, ${\rm C}_{ 15}{\rm H}_{ 10}{\rm O}_72{\rm H}_2{\rm O}$.
    2. ಪೂತಿನಾಶಕವಾಗಿ ಬಳಸುವ ಯಾವುದೇ ಅಕ್ರಿಡೀನ್‍ ರಂಗು, ಮುಖ್ಯವಾಗಿ ಅಕ್ರಿಹ್ಲಾವಿನ್‍.
  2. ಹ್ಲೇವೋಪ್ರೋಟಿನುಗಳಲ್ಲಿರುವ ಯಾವುದೇ ಕೊ-ಎಂಜೈಮು (ಮುಖ್ಯವಾಗಿ ರೈಬೊಹ್ಲಾವಿನ್‍).