flaunty ಹ್ಲಾಂಟಿ
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಆಡಂಬರದ; ಡಂಬದ; ಅಹಂಕಾರ – ಪ್ರದರ್ಶಿಸುವ, ಮೆರೆಯುವ; ಅಹಂಕಾರದಿಂದ – ಓಲಾಡುವ, ತೂಗಾಡುವ.
  2. (ವಸ್ತುಗಳ ವಿಷಯದಲ್ಲಿ) ಆಡಂಬರದ; ಡೌಲಿನ; ಡಬ್ಬಾದ; ರಮಾರಮಿಯ; ಬಣ್ಣಬಣ್ಣದ: a flaunty display ಡೌಲಾದ ಪ್ರದರ್ಶನ.