flauntingly ಹ್ಲಾಂಟಿಂಗ್‍ಲಿ
ಕ್ರಿಯಾವಿಶೇಷಣ
  1. (ಅಹಂಕಾರದಿಂದ, ಗರ್ವದಿಂದ) ಒಲೆದಾಡುವಂತೆ; ತೂಗಾಡುವಂತೆ; ಓಲಾಡುವ ಹಾಗೆ.
  2. (ತನ್ನ ಅಲಂಕಾರ ಮೊದಲಾದವನ್ನು) ಪ್ರದರ್ಶಿಸುವ ಹಾಗೆ; ಮೆರೆಸುತ್ತಾ.
  3. ಆಡಂಬರದಿಂದ.