See also 2flaunt
1flaunt ಹ್ಲಾಂಟ್‍
ಸಕರ್ಮಕ ಕ್ರಿಯಾಪದ
  1. ತೂಗಾಡಿಸು; ಅಲ್ಲಾಡಿಸು.
  2. (ತನ್ನ ಅಲಂಕಾರವನ್ನು ) ತೋರಿಸಿಕೊ; ಪ್ರದರ್ಶಿಸು; ಮೆರೆ(ಸು).
  3. (ಆತ್ಮಾರ್ಥಕ) (ತನ್ನನ್ನು ಅಲಂಕಾರ ಮೊದಲಾದವನ್ನು) ಪ್ರದರ್ಶಿಸು; ಮೆರೆಸು; ತೋರಿಸು: flaunt one’s new finery ತನ್ನ ಹೊಸ ಬಟ್ಟೆಗಳನ್ನು ಪ್ರದರ್ಶಿಸು.
ಅಕರ್ಮಕ ಕ್ರಿಯಾಪದ
  1. ಅಲಂಕಾರದಿಂದ, ಗರ್ವದಿಂದ – ಒಲೆದಾಡು, ತೂಗಾಡು, ಅಲ್ಲಾಡು, ಹಾರಾಡು, ಓಲಾಡು: banners flaunt in the breeze ಗಾಳಿಯಲ್ಲಿ ಬಾವುಟಗಳು ಹಾರಾಡುತ್ತಿವೆ.
  2. ಪ್ರದರ್ಶಿಸಿಕೊ; ತೋರಿಸಿಕೊ; ಮೆರೆ.
See also 1flaunt
2flaunt ಹ್ಲಾಂಟ್‍
ನಾಮವಾಚಕ
  1. ಪ್ರದರ್ಶನಶೀಲತೆ; ಒಲಪು; ಒಯ್ಯಾರ.
  2. ಅಲಂಕಾರದಿಂದ, ಗರ್ವದಿಂದ – ಓಲಾಡುವುದು, ಒಲೆದಾಡುವುದು.