flatus ಹ್ಲೇಟಸ್‍
ನಾಮವಾಚಕ

ಜಠರವಾಯು; ಉದರವಾಯು; ಹೂಸು; ಜಠರದಲ್ಲಿ ಯಾ ಕರುಳಿನಲ್ಲಿ ಸೇರಿದ ವಾಯು.