flatulently ಹ್ಲಾಟ್ಯುಲಂಟ್‍ಲಿ
ಕ್ರಿಯಾವಿಶೇಷಣ
  1. (ಕರುಳು ಯಾ ಜಠರದಲ್ಲಿ) ವಾಯು – ಸೇರಿದ ಹಾಗೆ ತುಂಬಿರುವಂತೆ.
  2. ಡಂಬದಿಂದ; ಆಡಂಬರವಾಗಿ.