flatulent ಹ್ಲಾಟ್ಯುಲಂಟ್‍
ಗುಣವಾಚಕ
  1. (ಕರುಳು ಯಾ ಜಠರದಲ್ಲಿ) ವಾಯುವನ್ನು ಹುಟ್ಟಿಸುವ.
  2. (ಕರುಳು ಯಾ ಜಠರದಲ್ಲಿ) ವಾಯುಕೂಡುವ, ಕೂಡುವುದರಿಂದ ಉಂಟಾಗುವ ಯಾ ಕೂಡಿ ತೊಂದರೆಯಾಗುವ.
  3. (ರೂಪಕವಾಗಿ) ಉಬ್ಬಿದ; ಊದಿದ; ವಾಯು ತುಂಬಿದ; ಡೊಳ್ಳಾದ.
  4. (ರೂಪಕವಾಗಿ) ಬರಿ ಆಡಂಬರದ; ಖಾಲಿ ಡಂಬದ.