flatulence ಹ್ಲಾಟ್ಯುಲನ್ಸ್‍
ನಾಮವಾಚಕ
  1. (ಕರುಳು ಯಾ ಜಠರದಲ್ಲಿ) ವಾಯು ಸೇರಿದ ಸ್ಥಿತಿ; ವಾಯು ತುಂಬಿರುವುದು; ವಾಯು.
  2. (ರೂಪಕವಾಗಿ) ಡಂಬ; ಆಡಂಬರ.