flattie ಹ್ಲಾಟಿ
ನಾಮವಾಚಕ

(ಆಡುಮಾತು)

  1. ಚಪ್ಪಟೆ ಪಾದರಕ್ಷೆ; ಮಟ್ಟಸವಾದ ಹಿಮ್ಮಡಿಯುಳ್ಳ ಪಾದರಕ್ಷೆ.
  2. (ಆಳವಿಲ್ಲದ ನೀರಿನಲ್ಲಿ ಬಳಸುವ) ಚಪ್ಪಟೆ (ತಳದ) ದೋಣಿ.
  3. ಪೊಲೀಸಿನವ.