flattery ಹ್ಲಾಟರಿ
ನಾಮವಾಚಕ
  1. ಅತಿಹೊಗಳಿಕೆ; ಮುಖಸ್ತುತಿ; ಸ್ತೋತ್ರ; ಅತಿಶ್ಲಾಘನೆ.
  2. ಮಿಥ್ಯಾಪ್ರಶಂಸೆ; ಹುಸಿಹೊಗಳಿಕೆ.