flatness ಹ್ಲಾಟ್‍ನಿಸ್‍
ನಾಮವಾಚಕ
  1. ಚಪ್ಪಟೆಯಾಗಿರುವುದು; ಹರಡಿಕೊಂಡ ಸ್ಥಿತಿ.
  2. (ಮುಖ್ಯವಾಗಿ ನೆಲದ ವಿಷಯದಲ್ಲಿ) ಒಂದೇ ಸಮನಾಗಿರುವಿಕೆ; ಮಟ್ಟಸವಾಗಿರುವಿಕೆ; ಹಳ್ಳ ದಿಣ್ಣೆಗಳಿಲ್ಲದಿರುವಿಕೆ; ಉಬ್ಬುಗಳಿದಿರುವುದು.
  3. (ಮಾತಿನಲ್ಲಿ) ನಿರ್ದಾಕ್ಷಿಣ್ಯವಾಗಿರುವಿಕೆ; ಖಂಡಿತವಾಗಿರುವಿಕೆ.
  4. ಬೇಸರ ಹುಟ್ಟಿಸುವಿಕೆ.
  5. ಮೊದ್ದುತನ.
  6. ಜಡತ್ವ; ನಿರುತ್ಸಾಹ.
  7. (ಶೈಲಿ, ಸಂಭಾಷಣೆ, ಮೊದಲಾದವುಗಳ ವಿಷಯದಲ್ಲಿ) ನೀರಸತೆ; ಸಪ್ಪೆಯಾಗಿರುವುದು.