flatcar ಹ್ಲಾಟ್‍ಕಾರ್‍
ನಾಮವಾಚಕ

(ಅಮೆರಿಕದಲ್ಲಿ) ಬಯಲು ರೈಲುಗಾಡಿ; ಮೇಲೆ ಹಾಗೂ ಸುತ್ತಲೂ ತೆರೆದ, ಎತ್ತರದ ವೇದಿಕೆಯಂತಿರುವ ರೈಲುಗಾಡಿ, ಬಂಡಿ.