flat-ware ಹ್ಲಾಟ್‍ವೇರ್‍
ನಾಮವಾಚಕ
  1. ತಟ್ಟೆಗಳು, ಸಾಸರ್‍ಗಳು, ಮೊದಲಾದವು; (ಆಳವಾಗಿರದ) ಚಪ್ಪಟೆಪಾತ್ರೆಗಳು.
  2. (ಅಮೆರಿಕನ್‍ ಪ್ರಯೋಗ) ಚಮಚ, ಮುಳ್ಳು – ಚಮಚ, ಚಾಕು, ಮೊದಲಾದವು.