flat-head ಹ್ಲಾಟ್‍ಹೆಡ್‍
ನಾಮವಾಚಕ
  1. ಚಪ್ಪಟೆತಲೆ ಹಾವು; ಹೆಟರಡನ್‍ ಕುಲದ, ಹೆದರಿದಾಗ ಕತ್ತನ್ನು ಹಿಗ್ಗಲಿಸಿ ತಲೆಯನ್ನು ಮಟ್ಟಸವಾಗಿ ಮಾಡಿಕೊಂಡು ಜೋರಾಗಿ ಬುಸುಗುಟ್ಟುವ, ಅಪಾಯಕಾರಿಯಲ್ಲದ, ಸಾಧಾರಣ ಗಾತ್ರದ, ಉತ್ತರ ಅಮೆರಿಕದ ಒಂದು ಬಗೆಯ ಹಾವು.
  2. (ಅಶಿಷ್ಟ) ದಡ್ಡ; ಗುಗ್ಗು.