flat-four ಹ್ಲಾಟ್‍ಹೋರ್‍
ಗುಣವಾಚಕ

(ನಾಲ್ಕು ಸಿಲಿಂಡರುಗಳುಳ್ಳ ಎಂಜಿನಿನ ವಿಷಯದಲ್ಲಿ) ಕ್ರ್ಯಾಂಕ್‍ಷಾಹ್ಟಿನ ಆ ಕಡೆ ಮತ್ತು ಈ ಕಡೆ ಭೂಮಿಗೆ ಸಮಾನಾಂತರವಾಗಿ ಎರಡೆರಡು ಸಿಲಿಂಡರುಗಳುಳ್ಳ; ಸಮಮಟ್ಟದ ನಾಲ್ಕು ಸಿಲಿಂಡರಿನ.