flat-footed ಹ್ಲಾಟ್‍ಹುಟಿಡ್‍
ಗುಣವಾಚಕ
  1. ಚಪ್ಪಟೆಪಾದದ; ಸಹಜವಾಗಿ ಬಾಗಿರದ ಪಾದವುಳ್ಳ.
  2. (ಆಡುಮಾತು) ನಿರ್ದಾಕ್ಷಿಣ್ಯವಾದ; ಖಚಿತವಾದ; ಮುಚ್ಚುಮರೆಯಿಲ್ಲದ.
  3. ಸಿದ್ಧವಾಗಿಲ್ಲದ; ತಯಾರಾಗಿಲ್ಲದ.
  4. ಸಪ್ಪೆ; ನೀರಸವಾದ; ಸ್ಫೂರ್ತಿಯಿಲ್ಲದ.