flasket ಹ್ಲಾಸ್ಕಿಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಚಿಕ್ಕ ಬುಟ್ಟಿ; ಉದ್ದವಾಗಿಯೂ ಹೆಚ್ಚು ಆಳವಿಲ್ಲದೆಯೂ ಇರುವ ಬುಟ್ಟಿ.
  2. ಬಟ್ಟೆ (ಹಾಕುವ) ಬುಟ್ಟಿ.
  3. (ಉದ್ದವಾದ ಕತ್ತುಳ್ಳ) ಸಣ್ಣ ಸೀಸೆ.