flask ಹ್ಲಾಸ್ಕ್‍
ನಾಮವಾಚಕ
  1. (ಕಿರುಗತ್ತಿನ, ಮದ್ಯ ಯಾ ಎಣ್ಣೆ ತುಂಬಲು ಯಾ ರಸಾಯನವಿಜ್ಞಾನ ಪ್ರಯೋಗಗಳಲ್ಲಿ ಬಳಸುವ) ಸೀಸೆ; ಬುದ್ದಲಿ.
  2. (ವೈನು ಮೊದಲಾದವನ್ನು ತುಂಬಿ ಪ್ರಯಾಣಿಕರು ತಮ್ಮ ಜೇಬಿನಲ್ಲಿ ಕೊಂಡೊಯ್ಯುವ, ಲೋಹದ ಯಾ ಸಾಮಾನ್ಯವಾಗಿ ತೊಗಲಿನ ಯಾ ತೊಗಲಿನ ಕವಚವುಳ್ಳ ಗಾಜಿನ) ಸೀಸಾಯಿ; ಶೀಶೆ.
  3. = vacuum flask.
  4. (ಬೇಟೆಗಾರನ ಬಂದೂಕುಮದ್ದನ್ನು ಇಟ್ಟಿರುವ ಚರ್ಮದ ಯಾ ಲೋಹದ) ಕೋಶ; ಸಂಪುಟ; ಬುಡ್ಡಿ; ಚೀಲ.