flashlight ಹ್ಲಾಷ್‍ಲೈಟ್‍
ನಾಮವಾಚಕ
  1. (ಸಮುದ್ರದ ದೀಪಗೃಹಗಳಲ್ಲೂ ಹಾಗೂ ಸಂಕೇತಗಳಿಗೂ ಬಳಸುವ) ಹೊಳವುಬೆಳಕು; ಮಿಂಚುಬೆಳಕು.
  2. (ರಾತ್ರಿ ವೇಳೆ ಛಾಯಾಚಿತ್ರ ತೆಗೆಯಲು ಬಳಸುವ) ಝಳಪು ಬೆಳಕು.
  3. ಝಳಪು ಚಿತ್ರ; ಹೀಗೆ ತೆಗೆದ ಛಾಯಾಚಿತ್ರ.
  4. (ಅಮೆರಿಕನ್‍ ಪ್ರಯೋಗ) ವಿದ್ಯುತ್‍ ಟಾರ್ಚು; ಬ್ಯಾಟರಿದೀಪ.