flashing ಹ್ಲಾಷಿಂಗ್‍
ನಾಮವಾಚಕ

ಒಳದಂಬೆ; ಛಾವಣಿಯಲ್ಲಿಯ ಸೇರಿಕೆ ಮೊದಲಾದವುಗಳಲ್ಲಿ ನೀರು ಸೋರದಂತೆ ತಡೆಯುವ ಲೋಹದ ತಗಡು.