flashily ಹ್ಲಾಷಿಲಿ
ಕ್ರಿಯಾವಿಶೇಷಣ
  1. ಕೇವಲ ಹೊರ ಹೊಳೆಯುವಂತೆ.
  2. ಥಳಕುಪಳುಕಾಗಿ.
  3. ಆಡಂಬರಯುತವಾಗಿ; ಡಬ್ಬಾಗಿ; ಕಣ್ಣುಕುಕ್ಕುವಂತೆ: a flashily dressed man ಡಬ್ಬಾಗಿ ದಿರಿಸು ತೊಟ್ಟ ವ್ಯಕ್ತಿ.
  4. ಪ್ರದರ್ಶನಾತ್ಮಕವಾಗಿ.
  5. ಮಿಂಚಿನಂತೆ.