flash-lamp ಹ್ಲಾಷ್‍ಲ್ಯಾಂಪ್‍
ನಾಮವಾಚಕ
  1. ಝಳಪುದೀಪ; ಮಿಂಚುದೀಪ; ಹೋಟೊ ತೆಗೆಯಲು ತಾತ್ಕಾಲಿಕವಾಗಿ ಪ್ರಕಾಶಮಾನವಾದ ಬೆಳಕು ನೀಡುವ ದೀಪ.
  2. (ಬೆಳಕು ಹಾಯಿಸುವ) ವಿದ್ಯುತ್‍ ಕೈದೀಪ; ವಿದ್ಯುತ್‍ ಟಾರ್ಚು; ಇಲೆಕ್ಟ್ರಿಕ್‍ ಟಾರ್ಚು.