flash-gun ಹ್ಲಾಷ್‍ಗನ್‍
ನಾಮವಾಚಕ

ಹ್ಲ್ಯಾಷ್‍ಗನ್ನು; ಝಳಪು ಗನ್ನು; ಹೋಟೊ ತೆಗೆಯಲು ಬೇಕಾದ ತಾತ್ಕಾಲಿಕ ಬೆಳಕು ನೀಡುವ ಬಲ್ಬನ್ನು ಹೊತ್ತಿಸುವುದು, ಹೋಟೊ ಹಿಲಮನ್ನು ಅನಾವರಣ ಮಾಡುವುದು – ಇವೆರಡನ್ನೂ ಏಕಕಾಲದಲ್ಲಿ ಮಾಡುವ ಸಾಧನ. Figure: flash-gun