flash-board ಹ್ಲಾಷ್‍ಬೋರ್ಡ್‍
ನಾಮವಾಚಕ

(ತಿರುಗು ಯಂತ್ರದ) ಪ್ರವಾಹದ ಹಲಗೆ; ನೀರುಗಿರಣಿಗೆ ಹೆಚ್ಚು ನೀರು ಒದಗಿಸುವುದಕ್ಕಾಗಿ ಕಟ್ಟೆಯಲ್ಲಿನ ನೀರಿನ ಆಳ ಹೆಚ್ಚಾಗುವಂತೆ ಕಟ್ಟೆಯ ಎತ್ತರ ಏರಿಸುವ ಹಲಗೆ.