flare-up ಹ್ಲೇರ್‍ಅಪ್‍
ನಾಮವಾಚಕ
  1. ಭುಗಿಲು; ಭಗ್ಗನೆ ಹೊತ್ತಿಕೊಳ್ಳುವುದು; ಫಕ್ಕನೆ ಎದ್ದ ಉರಿ.
  2. (ರೋಗ, ಹಿಂಸಾಚಾರ, ಜನಪ್ರಿಯತೆ, ಕೋಪೋದ್ರೇಕ, ಕೋಲಾಹಲ, ಮೊದಲಾದವುಗಳ) ಕ್ಷಣಿಕವಾದ, ಹಠಾತ್‍ – ಪ್ರದರ್ಶನ, ಪ್ರಕಟಣೆ.