flapjack ಹ್ಲಾಪ್‍ಜ್ಯಾಕ್‍
ನಾಮವಾಚಕ
  1. (ಕೊಬ್ಬಿನಲ್ಲಿ ಯಾ ಎಣ್ಣೆಯಲ್ಲಿ ಕರಿದ ಹಿಟ್ಟಿನ) ಸಣ್ಣ ದೋಸೆ.
  2. ವ್ಯಾನಿಟಿ ಚೀಲ; ಹೇಸ್‍ ಪೌಡರನ್ನು ಇಟ್ಟುಕೊಳ್ಳುವ ಸಣ್ಣ ಕೈಚೀಲ.
  3. ಸಿಹಿಯಾದ, ಓಟ್‍ (ಹಿಟ್ಟಿನ) ದೋಸೆ.