flannelled ಹ್ಲಾನಲ್ಡ್‍
ಗುಣವಾಚಕ
  1. ಹ್ಲ್ಯಾನಲ್‍ ಹಾಕಿಕೊಂಡಿರುವ, ತೊಟ್ಟಿರುವ: flannelled gentleman ಹ್ಲ್ಯಾನಲ್‍ ತೊಟ್ಟಿರುವ ದೊಡ್ಡ ಮನುಷ್ಯ.
  2. ಹ್ಲ್ಯಾನಲ್‍ – ಮುಚ್ಚಿರುವ, ಹೊದಿಸಿರುವ: the floor was washed and flannelled ನೆಲ ತೊಳೆದು ಹ್ಲ್ಯಾನಲ್‍ ಹೊದಿಸಿದರು.
  3. ಹ್ಲ್ಯಾನಲಿನಿಂದ ಒರೆಸಿರುವ.