flannelboard ಹ್ಲಾನ್‍(ನ)ಲ್‍ಬೋರ್ಡ್‍
ನಾಮವಾಚಕ

(ಮುಖ್ಯವಾಗಿ ಶಿಕ್ಷಣದಲ್ಲಿ ಬಳಸುವ, ಕಾಗದ ಯಾ ಬಟ್ಟೆಯಿಂದ ಕತ್ತರಿಸಿ ಮಾಡಿದ ಚಿತ್ರಗಳನ್ನು ಅಂಟಿಸಲು ಬಳಸುವ) ಹ್ಲ್ಯಾನಲ್‍ ಹಾಳೆ.