flanker ಹ್ಲಾಂಕರ್‍
ನಾಮವಾಚಕ
  1. ಪಾರ್ಶ್ವಕ; ಸ್ವಸೈನ್ಯದ ಪಕ್ಕವನ್ನು ರಕ್ಷಿಸುವ ಯಾ ಶತ್ರುಸೈನ್ಯದ ಪಕ್ಕವನ್ನು ಅಪಾಯಕ್ಕೊಳಪಡಿಸುವ ಸೇನಾರಕ್ಷಣೆಗಳು.
  2. (ಸೈನ್ಯ) (ಸಾಮಾನ್ಯವಾಗಿ ಬಹುವಚನದಲ್ಲಿ) ಶತ್ರುಸೈನ್ಯದ (ಎಡ ಯಾ ಬಲ) ಪಕ್ಕದಲ್ಲಿ ಹೋರಾಡುವವನು ಯಾ ಹೋರಾಡುವವರು.
  3. ಪಾರ್ಶ್ವಸ್ಥ; ಮಗ್ಗುಲಿನದು; ಯಾವುದೇ ವಸ್ತುವಿನ ಮಗ್ಗುಲಲ್ಲಿರುವಂಥದು.
  4. = flank forward.
  5. (ಅಶಿಷ್ಟ) ಠಕ್ಕು; ಮೋಸ; ವಂಚನೆ.