flanch ಹ್ಲಾನ್ಚ್‍
ಸಕರ್ಮಕ ಕ್ರಿಯಾಪದ

(ಹೊಗೆಕೊಳವಿಯ ವಿಷಯದಲ್ಲಿ) ಮೇಲ್ಭಾಗದಲ್ಲಿ ಒಳಗಡೆಗೆ ಓಟ ಕೊಡು.

ಅಕರ್ಮಕ ಕ್ರಿಯಾಪದ

(ಹೊಗೆಕೊಳವಿಯ ವಿಷಯದಲ್ಲಿ) ಮೇಲ್ಭಾಗದಲ್ಲಿ ಒಳಗಡೆಗೆ ಓಟ ಇರು.