flan ಹ್ಲಾನ್‍
ನಾಮವಾಚಕ
  1. ಹ್ಲ್ಯಾನ್‍; ಜ್ಯಾಮ್‍, ಊರಿಟ್ಟ ಹಣ್ಣುಗಳು, ಮೊದಲಾದವನ್ನು ಹಾಕಿ ಹಿಟ್ಟಿನಿಂದ ಮಾಡಿದ ಒಂದು ಭಕ್ಷ್ಯ.
  2. (ನಾಣ್ಯ ಮೊದಲಾದವನ್ನು ತಯಾರಿಸಲು ಬಳಸುವ) ಲೋಹದ ಬಿಲ್ಲೆ, ತಗಡು.