flamy ಹ್ಲೇಮಿ
ಗುಣವಾಚಕ
  1. ಜ್ವಾಲಾ-; ಜ್ವಾಲೆಯ; ಜ್ವಾಲೆಗಳ ಯಾ ಅವುಗಳಿಗೆ ಸಂಬಂಧಿಸಿದ.
  2. ಜ್ವಾಲೆಯಿಂದ, ಜ್ವಾಲೆಗಳಿಂದ – ಕೂಡಿದ; ಜ್ವಾಲಾವಿಶಿಷ್ಟ.
  3. ಜ್ವಾಲಾವೃತ; ಜ್ವಾಲೆಯಿಂದ, ಜ್ವಾಲೆಗಳಿಂದ – ಸುತ್ತುವರಿಯಲ್ಪಟ್ಟ.
  4. ಜ್ವಾಲೆಯಂತೆ ಇರುವ; ಜ್ವಾಲೆಯಂತಹ; ಜ್ವಾಲಾಸದೃಶ.