flamingo ಹ್ಲಮಿಂಗೋ
ನಾಮವಾಚಕ
(ಬಹುವಚನ flamingos ಯಾ flamingoes).

ರಾಜಹಂಸ; (ಎತ್ತರವಾದ, ಉದ್ದಕತ್ತಿನ, ಜಾಪಾದದ, ಗುಲಾಬಿ ಕೆಂಪು ಮತ್ತು ಕಪ್ಪು ಗರಿಗಳುಳ್ಳ) ಉಷ್ಣವಲಯದಲ್ಲಿ ಯಾ ಅರೆ ಉಷ್ಣವಲಯದಲ್ಲಿ ವಾಸಿಸುವ ಪಕ್ಷಿಜಾತಿ. Figure: flamingo