flameless ಹ್ಲೇಮ್‍ಲಿಸ್‍
ಗುಣವಾಚಕ
  1. ಜ್ವಾಲೆಯಿಲ್ಲದ; ಉರಿಯಿಲ್ಲದ; ಜ್ವಾಲೆರಹಿತವಾದ.
  2. ಉರಿಯನ್ನು ಉತ್ಪತ್ತಿಮಾಡದ; ಜ್ವಾಲೆ ನೀಡದ; ಜ್ವಲಿಸದ.