flame-tree ಹ್ಲೇಮ್‍ ಟ್ರೀ
ನಾಮವಾಚಕ

ಬೆಂಕಿಮರ; ಅಗ್ನಿವೃಕ್ಷ; ಕಡುಕೆಂಪು ಯಾ ಹಳದಿ ಹೂವುಗಳನ್ನು ಬಿಡುವ ಅನೇಕ ಬಗೆಯ ಮರಗಳಲ್ಲಿ ಒಂದು.