flame-proof ಹ್ಲೇಮ್‍ಪ್ರೂಹ್‍
ಗುಣವಾಚಕ

ಜ್ವಾಲೆ ನಿರೋಧಕ; ಉರಿ ತಡೆಯುವ; ಬೇಗ ಉರಿ ಹೊತ್ತಿಕೊಳ್ಳದ ಯಾ ಉರಿಯಿಂದ ಸುಟ್ಟು ಹೋಗದ; ಉರಿ ಹತ್ತದೆ ಯಾ ಉರಿಯಿಂದ ನಾಶವಾಗದ.