flamboyantly ಹ್ಲಾಂಬಾಯಂಟ್‍ಲಿ
ಕ್ರಿಯಾವಿಶೇಷಣ
  1. ಅಲೆಯಲೆಯಾದ ಜ್ವಾಲೆಯಂಥ ರೇಖೆಗಳಿರುವಂತೆ.
  2. ಅತ್ಯಾಡಂಬರವಾಗಿ ಸಿಂಗರಿಸಿರುವಂತೆ.
  3. ಡೌಲಿನಿಂದ.